ಕನ್ನಡಕದ ಕ್ಯಾಟ್ ಐ ಫ್ರೇಮ್ ಖ್ಯಾತಿಯ ಅಲ್ಟಿನಾ ಷಿನಾಸಿಗೆ ಗೂಗಲ್ ಡೂಡಲ್ ಗೌರವ

(ನ್ಯೂಸ್ ಕಡಬ) newskadaba.com ಅಮೆರಿಕ, ಆ. 04. ಅಮೆರಿಕದ ಡಿಸೈನರ್, ಕಿರು ಸಾಕ್ಷ್ಯಚಿತ್ರ ನಿರ್ಮಾಪಕಿ ಆಲ್ಟಿನಾ ಚಿನಾಸಿಗೆ ಇಂದು (ಆಗಸ್ಟ್ 4) ಜನ್ಮದಿನ. ಈ ದಿನದಂದು ಗೂಗಲ್​ ಕಡೆಯಿಂದ ಅವರಿಗೆ ಗೌರವ ಸಲ್ಲಿಸಲಾಗಿದೆ. ಡೂಡಲ್​​ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಫ್ಯಾಷನ್​ ಲೋಕಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಆಲ್ಟಿನಾ ಅವರು 1907ರಲ್ಲಿ ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ ಜನಿಸಿ, 1999ರ ಆಗಸ್ಟ್ 19ರಂದು ಮೃತಪಟ್ಟರು. ಕ್ಯಾಟ್ […]

ಕನ್ನಡಕದ ಕ್ಯಾಟ್ ಐ ಫ್ರೇಮ್ ಖ್ಯಾತಿಯ ಅಲ್ಟಿನಾ ಷಿನಾಸಿಗೆ ಗೂಗಲ್ ಡೂಡಲ್ ಗೌರವ Read More »

ಅಂತರ್ರಾಷ್ಟ್ರೀಯ ನ್ಯೂಸ್