ಎ.ಜಿ. ನೂರಾನಿ ಎಂಬ ನಿರ್ಭೀತ ವಿದ್ವಾಂಸ

(ನ್ಯೂಸ್ ಕಡಬ) newskadaba.com ಅ. 02.  ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಮಂದಿರ ನಿರ್ಮಾಣ 1990ರ ದಶಕದಿಂದಲೂ ಭಾರತದ ರಾಜಕೀಯವನ್ನು ಆಳವಾಗಿ ಪ್ರಭಾವಿಸಿದೆ. ಇದರೊಂದಿಗೆ 370ನೇ ವಿಧಿ ರದ್ದತಿಯ ರಾಜಕೀಯವೂ ಕಾಶ್ಮೀರದ ಕುರಿತ ಚರ್ಚೆಯನ್ನು ಬದಲಾಯಿಸಿತು. ಈ ವಿಷಯಗಳ ಬಗ್ಗೆ ಸತತವಾಗಿ ಸಂಶೋಧನಾತ್ಮಕವಾಗಿ ಬರೆದು ಹಲವು ಮಹತ್ವದ ಸತ್ಯಗಳನ್ನು ತೆರೆದಿಟ್ಟವರು ಎ.ಜಿ. ನೂರಾನಿ. ಅವರು ಆಗಸ್ಟ್ 29ರಂದು ನಿಧನರಾಗಿದ್ದಾರೆ. ಅವರ ಹೆಸರು ಎಷ್ಟು ದೀರ್ಘವಾಗಿದೆಯೋ ಅವರ ಕೆಲಸ ಅದಕ್ಕಿಂತಲೂ ಬಹಳ ಬಹಳ ದೀರ್ಘ. ಹಲವು ವಿಷಯಗಳಲ್ಲಿ […]

ಎ.ಜಿ. ನೂರಾನಿ ಎಂಬ ನಿರ್ಭೀತ ವಿದ್ವಾಂಸ Read More »

ವಿಶೇಷ ಲೇಖನಗಳು