ಪ್ರಸಾದ ಕ್ಕಾಗಿ ಆರಂಭವಾದ ಜಗಳ ದೇವಾಲಯದ ಸೇವಕನ ಕೊಲೆಯಲ್ಲಿ ಅಂತ್ಯ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30 ನವದೆಹಲಿ: ಪ್ರಸಾದದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯ ಕಲ್ಕಾಜಿ ದೇಗುಲದಲ್ಲಿ ನಡೆದಿದೆ. ಘಟನೆಯಲ್ಲಿ 35 ವರ್ಷದ ದೇವಸ್ಥಾನದ ಸೇವಕರೊಬ್ಬರನ್ನು ಗುಂಪೊಂದು ಥಳಿಸಿ ಕೊಲೆ ಮಾಡಿದೆ ಮೃತರನ್ನು ಉತ್ತರ ಪ್ರದೇಶದ ಹಾರ್ದೋಯ್ ಮೂಲದ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದೆ. ಅವರು ಕಳೆದ 15 ವರ್ಷಗಳಿಂದ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪೊಲೀಸರ ಪ್ರಕಾರ, ಆಗಸ್ಟ್ 29ರ ಸಂಜೆ, ಒಂದು ಗುಂಪಿನ ಪುರುಷರು ತಮ್ಮ ದರ್ಶನ ಮುಗಿಸಿದ ನಂತರ […]

ಪ್ರಸಾದ ಕ್ಕಾಗಿ ಆರಂಭವಾದ ಜಗಳ ದೇವಾಲಯದ ಸೇವಕನ ಕೊಲೆಯಲ್ಲಿ ಅಂತ್ಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್