ರಾಜ್ಯದಲ್ಲಿ ಇಂದು 216 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ
ಬೆಂಗಳೂರು, ಮೇ 23. ರಾಜ್ಯದಲ್ಲಿ ಮೇ 22ರ ಸಂಜೆ 5ರಿಂದ ಮೇ 23ರ ಸಂಜೆ 5ರವರೆಗೆ 216 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಕ್ಯೆ 1,959ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ 4, ಮಂಡ್ಯದಲ್ಲಿ 28, ಕಲಬುರಗಿ 1, ಬೆಳಗಾವಿ 1, ದಾವಣಗೆರೆ 3, ಚಿಕ್ಕಬಳ್ಳಾಪುರ 26, ಯಾದಗಿರಿ 72, ಹಾಸನ 4, ಬೀದರ್ 3, ಉತ್ತರ ಕನ್ನಡ 2, ರಾಯಚೂರು 40, ದಕ್ಷಿಣ […]
ರಾಜ್ಯದಲ್ಲಿ ಇಂದು 216 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ Read More »
ಕರ್ನಾಟಕ
