3,800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಬರೆದ ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್
(ನ್ಯೂಸ್ ಕಡಬ) newskadaba.com, ನ.13: ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್ ಕೇವಲ ಹಾಡಿನಿಂದ ಮಾತ್ರವಲ್ಲದೇ ತಮ್ಮ ಜನಪರ ಕಾರ್ಯಗಳಿಂದಲೂ ಜನರ ಮನಸ್ಸು ಗೆದ್ದಿದ್ದಾರೆ. ಅವರು ಈವರೆಗೆ ಸುಮಾರು 3,800 ಬಡಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ‘ಪಲಕ್ ಪಲಾಶ್ ಚಾರಿಟೆಬಲ್ ಫೌಂಡೇಶನ್’ ಮೂಲಕ ಪಲಕ್ ಮುಚ್ಚಲ್ ಅವರು ಸಾವಿರ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ. ಭಾರತದ ಹಾಗೂ ವಿದೇಶದಲ್ಲಿ ಇರುವ ಬಡ ಮಕ್ಕಳ ಹಾರ್ಟ್ ಸರ್ಜಿರಿಗೆ ಅವರು ನೆರವಾಗಿದ್ದಾರೆ. […]
3,800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಬರೆದ ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್ Read More »
ಆರೋಗ್ಯ ಮಾಹಿತಿ
