ಮನೆಯಲ್ಲೇ ನಡೆಯುತ್ತಿತ್ತು ಜೂಜಾಟ: ಪೊಲೀಸರ ಮಿಂಚಿನ ದಾಳಿ, 8 ಜನ ವಶಕ್ಕೆ.

(ನ್ಯೂಸ್‌ ಕಡಬ) newskadaba.com,  ಫೆ.11: ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.ಪ್ರಕರಣದ ಆರೋಪಿಗಳಾದ ಅಬ್ದುಲ್ ಅಜೀಜ್ (40), ಸತೀಶ ಎಸ್. ಪ್ರಭು (49), ಉಮ್ಮರ ಫಾರೂಕ್ (62), ಅಬ್ದುಲ್ ರಹಿಮಾನ್ (49), ಸುಲೇಮಾನ್ (45),ಸಮೀರ್ (46), ಇರ್ಫಾನ್ (26) ಹಾಗೂ ಚೇತಕ್ (38) ಪ್ರಕರಣದ ಆರೋಪಿಗಳು. ಅಶೋಕ ಎಂಬುವರಿಗೆ ಸೇರಿದ ಸಾದ್ವಿನ್ ಎಂಬ […]

ಮನೆಯಲ್ಲೇ ನಡೆಯುತ್ತಿತ್ತು ಜೂಜಾಟ: ಪೊಲೀಸರ ಮಿಂಚಿನ ದಾಳಿ, 8 ಜನ ವಶಕ್ಕೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್