ಕೇರಳದ ನರ್ಸ್ ಗಳಿಂದ ಗಲ್ಫ್ ಬ್ಯಾಂಕ್ಗೆ 700 ಕೋಟಿ ರೂ. ವಂಚನೆ – ಪ್ರಕರಣ ದಾಖಲು
(ನ್ಯೂಸ್ ಕಡಬ) newskadaba.com ಡಿ. 12. ಕೇರಳದ ನೂರಾರು ನರ್ಸ್ ಗಳು ಕುವೈತ್ ನ ಗಲ್ಫ್ ಬ್ಯಾಂಕ್ ಗೆ 700 ಕೋಟಿ ರೂ. ವಂಚನೆ ಮಾಡಿರುವ ಕುರಿತು ಬ್ಯಾಂಕ್ ನೀಡಿದ ದೂರಿನಂತೆ ಕೇರಳದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಂಸ್ಥೆಯಿಂದ ಸಾಲವನ್ನು ಪಡೆದು ಮರುಪಾವತಿಯನ್ನು ಡೀಫಾಲ್ಟ್ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ಕುವೈತ್ ಗಲ್ಫ್ ಬ್ಯಾಂಕ್ ಆರೋಪಿಸಿದೆ. ಬ್ಯಾಂಕ್ ಪ್ರಕಾರ, ಆರೋಪಿಗಳು ಆರಂಭದಲ್ಲಿ ಸಣ್ಣ ಸಾಲಗಳನ್ನು ತೆಗೆದುಕೊಂಡು, ನಂತರ ದೊಡ್ಡ ಮೊತ್ತವನ್ನು ಪಡೆದರು, ರಜೆಯ ಮೇಲೆ ಕುವೈತ್ನಿಂದ ಹೊರಡುವ ಮೊದಲು […]
ಕೇರಳದ ನರ್ಸ್ ಗಳಿಂದ ಗಲ್ಫ್ ಬ್ಯಾಂಕ್ಗೆ 700 ಕೋಟಿ ರೂ. ವಂಚನೆ – ಪ್ರಕರಣ ದಾಖಲು Read More »
ಕರಾವಳಿ
