ಉದ್ಯೋಗ ವಾರ್ತೆ- ರೈಲ್ವೇ ಇಲಾಖೆಯಲ್ಲಿ 622 ಹುದ್ದೆಗಳು- ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 20. ಭಾರತೀಯ ಕೇಂದ್ರ ರೈಲ್ವೆ ಇಲಾಖೆಯು 622 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳಲ್ಲಿ ಕ್ಲರ್ಕ್, ಹೆಲ್ಪರ್ ಹುದ್ದೆಗಳು ಸೇರಿವೆ. ಕೇಂದ್ರ ರೈಲ್ವೇ ನೇಮಕಾತಿ 2024 ರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ. ಜನವರಿ 25ರಿಂದ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ವೆಬ್ ಸೈಟ್ ಲಿಂಕ್ ಗೆ ಭೇಟಿ […]
ಉದ್ಯೋಗ ವಾರ್ತೆ- ರೈಲ್ವೇ ಇಲಾಖೆಯಲ್ಲಿ 622 ಹುದ್ದೆಗಳು- ಅರ್ಜಿ ಆಹ್ವಾನ Read More »
ಉದ್ಯೋಗ