ಜುಬೀನ್ ಗಾರ್ಗ್ ನಿಗೂಢ ಸಾವು ಪ್ರಕರಣ: ಕೋರ್ಟ್‌ಗೆ 3,500 ಪುಟಗಳ ಆರೋಪಪಟ್ಟಿ ಸಲ್ಲಿಕೆ
(ನ್ಯೂಸ್ ಕಡಬ) newskadaba.com, ಡಿ.13 : ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿವರವಾದ ಆರೋಪಪಟ್ಟಿಯನ್ನು ಸಲ್ಲಿಸಿದೆ. 3,500 ಪುಟಗಳಿಗೂ ಹೆಚ್ಚು ಇರುವ ಈ ದಾಖಲೆಯನ್ನು ನ್ಯಾಯಾಲಯಕ್ಕೆ ತರಲು, ಒಂಬತ್ತು ಸದಸ್ಯರ ಎಸ್‌ಐಟಿ ತಂಡವು ನಾಲ್ಕು ದೊಡ್ಡ ಟ್ರಂಕ್‌ಗಳಲ್ಲಿ ಸಾಕ್ಷ್ಯಗಳನ್ನು ಹೊತ್ತು ಆರು ವಾಹನಗಳ ಬೆಂಗಾವಲು ಪಡೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಗಾರ್ಗ್ ನಿಧನರಾದ ನಂತರ, ಅಸ್ಸಾಂ ಸರ್ಕಾರವು […]
ಜುಬೀನ್ ಗಾರ್ಗ್ ನಿಗೂಢ ಸಾವು ಪ್ರಕರಣ: ಕೋರ್ಟ್‌ಗೆ 3,500 ಪುಟಗಳ ಆರೋಪಪಟ್ಟಿ ಸಲ್ಲಿಕೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
