ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ

(ನ್ಯೂಸ್ ಕಡಬ) newskadaba.com ಪಾಟ್ನಾ, ಜ. 15. ಇಪ್ಪತ್ತು ತಿಂಗಳ ಮಗುವಿನ ಅಂಗಾಗಳನ್ನು ದಾನ ಮಾಡುವ ಮೂಲಕ ದೇಶದ ಅತೀ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ. ದಿಲ್ಲಿಯ ಒಂದು ದಂಪತಿಯ 20 ತಿಂಗಳ ಧನಿಷ್ಠಾ ಎಂಬ ಮಗುವೊಂದು ಜನವರಿ 8ರ ಸಂಜೆ ಮನೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಆಡುತ್ತಿದ್ದ ಸಂದರ್ಭ ಕೆಳಗೆ ಬಿದ್ದಿತ್ತು. ತಕ್ಷಣವೇ ಮಗುವನ್ನು ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಆದರೆ, ಜನವರಿ 11ರಂದು ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದರು. ಧನಿಷ್ಟಾಳಿಗೆ ಚಿಕಿತ್ಸೆ ಮುಂದುವರಿದಿದ್ದರೂ […]

ಅಂಗಾಂಗ ದಾನ ಮಾಡಿ‌ 5 ಜೀವಗಳನ್ನು ಉಳಿಸಿದ ಇಪ್ಪತ್ತು ತಿಂಗಳ ಮಗು…! ➤ ಈ ಮೂಲಕ ಅತೀ ಕಿರಿಯ ಅಂಗಾಂಗ‌ ದಾನಿಯಾದ ಧನಿಷ್ಠಾ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್