ಕೊರೋನ: ಅಮೆರಿಕದಲ್ಲಿ ಮತ್ತೆ 1,514 ಮಂದಿ ಸಾವು, 5.55 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ವಾಷಿಂಗ್ಟನ್, ಎ.13: ಕೊರೋನ ವೈರಸ್ ಸೋಂಕಿನಿಂದಾಗಿ ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1,514 ಮಂದಿ ಸಾವಿಗೀಡಾಗಿರುವುದಾಗಿ ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಮಾಹಿತಿಗಳಿಂದ ತಿಳಿದು ಬಂದಿದೆ. ಶನಿವಾರ ಅಮೆರಿಕದಲ್ಲಿ 1,920 ಮಂದಿ ಕೋವಿಡ್–19 ರೋಗಿಗಳು ಸಾವಿಗೀಡಾಗಿದ್ದರು. ಅಮೆರಿಕದ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿ 8:30ರ ವರೆಗೂ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,020 ಮುಟ್ಟಿದೆ. ವಿಶ್ವದ ಯಾವುದೇ ರಾಷ್ಟ್ರಗಳಿಗಿಂತ ಅತ್ಯಧಿಕ ಸಾವು ಅಮೆರಿಕದಲ್ಲಿ ದಾಖಲಾಗಿದೆ. ಕೋವಿಡ್–19 ಗಂಭೀರ ಪರಿಣಾಮ ಬೀರುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಎಲ್ಲ […]
ಕೊರೋನ: ಅಮೆರಿಕದಲ್ಲಿ ಮತ್ತೆ 1,514 ಮಂದಿ ಸಾವು, 5.55 ಲಕ್ಷ ದಾಟಿದ ಸೋಂಕಿತರ ಸಂಖ್ಯೆ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
