ಕಡಬ ಪಟ್ಟಣ ಪಂಚಾಯತ್ ಚುನಾವಣೆ 13 ಕ್ಷೇತ್ರಗಳಲ್ಲಿ 8 ಕಾಂಗ್ರೆಸ್, 5 ಬಿಜೆಪಿ ತೆಕ್ಕೆಗೆ
(ನ್ಯೂಸ್ ಕಡಬ) newskadaba.com ಕಡಬ, ಆ.20. ಇದೇ ಮೊದಲ ಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಿದರೆ ಕೆಲವು ವಾರ್ಡ್ ಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ನ ತಮನ್ನಾ ಜಬೀನ್ ಜಯಗಳಿಸಿದರೆ, 8ನೇ ಪಿಜಕ್ಕಳ ವಾರ್ಡ್ ನಲ್ಲಿ ದಯಾನಂದ ಗೌಡ ಪಿ. ರವರು ಕಾಂಗ್ರೆಸ್ ನ ಅಶ್ರಫ್ ಶೇಡಿಗುಂಡಿಯವರ ವಿರುದ್ಧ ಜಯಗಳಿಸಿದ್ದಾರೆ. ಕೋಡಿಬೈಲು ವಾರ್ಡ್ ಬಿಜೆಪಿ ಅಭ್ಯರ್ಥಿ […]
ಕಡಬ ಪಟ್ಟಣ ಪಂಚಾಯತ್ ಚುನಾವಣೆ 13 ಕ್ಷೇತ್ರಗಳಲ್ಲಿ 8 ಕಾಂಗ್ರೆಸ್, 5 ಬಿಜೆಪಿ ತೆಕ್ಕೆಗೆ Read More »
ಕರಾವಳಿ
