ಒಳ ಮೀಸಲಾತಿ ಅನುಪಾತದ ಆಧಾರದ ಮೇಲೆ 56,432 ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ. ದಲಿತ ಸಮುದಾಯಕ್ಕೆ 3,600 ಹುದ್ದೆ ನಷ್ಟವಾಗಲಿದೆ ಎಂದ ಬಿಜೆಪಿ

(ನ್ಯೂಸ್‌ ಕಡಬ) newskadaba.com,  ಎ.25:  ಕರ್ನಾಟಕ ಸರ್ಕಾರವು 56, 432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದು, ಸಾಮಾಜಿಕ ನ್ಯಾಯದ ತತ್ವದಡಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದೆ. ಸಚಿವ ಸಂಪುಟದ ಒಳ ಮೀಸಲಾತಿ ತೀರ್ಮಾನ ಘೋಷಣೆಯಾದ ಬೆನ್ನಲ್ಲೇ, ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುವ ಆದೇಶ ಹೊರಬಿದ್ದಿದೆ. ಆದರೆ ಒಳ ಮೀಸಲಾತಿ ನಿರ್ಧಾರಗಳ ಅಡಿಯಲ್ಲಿ ಸರ್ಕಾರಿ ಹುದ್ದೆ ಭರ್ತಿಯಲ್ಲಿ ದಲಿತರಿಗೆ ಅನ್ಯಾಯವಾಗಲಿದೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ […]

ಒಳ ಮೀಸಲಾತಿ ಅನುಪಾತದ ಆಧಾರದ ಮೇಲೆ 56,432 ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ. ದಲಿತ ಸಮುದಾಯಕ್ಕೆ 3,600 ಹುದ್ದೆ ನಷ್ಟವಾಗಲಿದೆ ಎಂದ ಬಿಜೆಪಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್