ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 2,418ಕ್ಕೆ ಏರಿಕೆ

ಬೆಂಗಳೂರು, ಮೇ 27: ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,418ಕ್ಕೇರಿಕೆಯಾಗಿದೆ. ಅಲ್ಲದೆ ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕಲಬುರಗಿ 28, ಉತ್ತರ ಕನ್ನಡ 06, ಚಿಕ್ಕಮಗಳೂರು 03, ದಕ್ಷಿಣ ಕನ್ನಡ 11, ಯಾದಗಿರಿ 16, ಹಾಸನ 14, ಉಡುಪಿ 09, ಬೆಂಗಳೂರು ನಗರ 06, ಬೆಂಗಳೂರು ಗ್ರಾಮಾಂತರ 02, ಬಳ್ಳಾರಿ 01, ಬೀದರ್ 12, ಬೆಳಗಾವಿ 04, ರಾಯಚೂರು 05, […]

ರಾಜ್ಯದಲ್ಲಿ ಇಂದು 135 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 2,418ಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್