ರಾಜ್ಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು
(ನ್ಯೂಸ್ ಕಡಬ) newskadaba.com, ನ.10 ಬೆಂಗಳೂರು: ‘ಆಪರೇಷನ್ ಬಿಪಿಎಲ್’ ಎಂಬ ಹೆಸರಿನಡಿ ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಸಹಸ್ರಾರು ಮಂದಿ ಬಡವರು ಪಡಿತರಕ್ಕಿಂತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲಾಗದೆ ತೊಂದರೆಗೊಳಗಾಗಿದ್ದಾರೆ.ಮಾನದಂಡ ಉಲ್ಲಂಘಿಸಿ ಅನರ್ಹರು ಪಡೆದಿದ್ದ ಸುಮಾರು 4.09 ಲಕ್ಷಕ್ಕೂ ಅಕ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಈ ಮೂಲಕ ಲಕ್ಷಾಂತರ ಸದಸ್ಯರ ಹೆಸರು ಡಿಲಿಟ್ ಮಾಡಲಾಗಿದೆ. ಇದು ಸರಕಾರಕ್ಕೆ ವರದಾನವಾದರೆ, ಗ್ರಾಹಕರಿಗೆ ಸಂಕಷ್ಟವಾಗಿದೆ.ಸರಕಾರದ ನಾನಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿರುವ […]
ರಾಜ್ಯಾದ್ಯಂತ ‘ಆಪರೇಷನ್ ಬಿಪಿಎಲ್’ ಅಡಿಯಲ್ಲಿ 4.09 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
