ಗಣೇಶ ಚತುರ್ಥಿ ಹಬ್ಬದ ವೇಳೆ ಕೊಂಕಣ ರೈಲ್ವೆಯ 310 ವಿಶೇಷ ರೈಲುಗಳ ಸಂಚಾರ
(ನ್ಯೂಸ್ ಕಡಬ) newskadaba.com ಉಡುಪಿ, ಸೆ. 5. ಪ್ರಯಾಣಿಕರ ದಟ್ಟಣೆಯನ್ನು ಸರಿಹೊಂದಿಸಲು, ಕೊಂಕಣ ರೈಲ್ವೆಯು ಗಣೇಶ ಚತುರ್ಥಿ ಹಬ್ಬದ ಸೀಸನ್ ನಲ್ಲಿ ಕೇಂದ್ರ ರೈಲ್ವೆ, ಪಶ್ಚಿಮ ರೈಲ್ವೆ ಮತ್ತು ದಕ್ಷಿಣ ರೈಲ್ವೆಯ ಸಮನ್ವಯದಲ್ಲಿ 310 ವಿಶೇಷ ರೈಲುಗಳನ್ನು ಓಡಿಸಲಿದೆ ಎನ್ನಲಾಗಿದೆ. 16ನೇ ಸೆಪ್ಟೆಂಬರ್, 2024 ರವರೆಗೆ ಪ್ರಥಮ ಚಿಕಿತ್ಸಾ ಪೋಸ್ಟ್ ಗಳನ್ನು ಪ್ಯಾರಾ-ಮೆಡಿಕಲ್ ಸಿಬ್ಬಂದಿ 24 ಗಂಟೆಗಳ ಕಾಲ ನಿರ್ವಹಿಸುತ್ತಾರೆ. ವೈದ್ಯಕೀಯ ಅಧಿಕಾರಿ, ಸ್ಟಾಫ್ ನರ್ಸ್ ಮತ್ತು ವಿವಿಧ ಉದ್ದೇಶದ ಆರೋಗ್ಯ ಕಾರ್ಯಕರ್ತರು ಚಿಪ್ಲುನ್ ಮತ್ತು ರತ್ನಗಿರಿ […]
ಗಣೇಶ ಚತುರ್ಥಿ ಹಬ್ಬದ ವೇಳೆ ಕೊಂಕಣ ರೈಲ್ವೆಯ 310 ವಿಶೇಷ ರೈಲುಗಳ ಸಂಚಾರ Read More »
ಕರಾವಳಿ
