77ನೇ ಸೀನಿಯರ್ ನ್ಯಾಷನಲ್ ಈಜು ಚಾಂಪಿಯನ್ಶಿಪ್ ಕರ್ನಾಟಕಕ್ಕೆ ಮೊದಲ ದಿನ 6 ಚಿನ್ನ , 3 ಬೆಳ್ಳಿಯ ಪದಕ *ಕರ್ನಾಟಕಕ್ಕೆ ಮೊದಲ ದಿನ 6 ಚಿನ್ನ , 3 ಬೆಳ್ಳಿಯ ಪದಕ*
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ನಗರದ ಎಮ್ಮೆಕೆರೆಯ ಅಂತರ್ರಾಷ್ಟ್ರೀಯ ಈಜುಕೊಳದಲ್ಲಿ ಆರಂಭಗೊಂಡ 77ನೇ ಸೀನಿಯರ್ ನ್ಯಾಷನಲ್ ಈಜು ಚಾಂಪಿಯನ್ಶಿಪ್ನ ಮೊದಲ ದಿನ 10 ಸ್ಪರ್ಧೆಗಳು ನಡೆದಿದ್ದು, ಕರ್ನಾಟಕ 6 ಚಿನ್ನ , 3 ಬೆಳ್ಳಿ ಬಾಚಿಕೊಂಡಿದೆ. ಮಹಿಳೆಯರ 400 ಮೀಟರ್ ಫ್ರೀಸ್ಟೈಲ್ಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ ಚಿನ್ನ ಪಡೆದರು. ಅಲ್ಲದೆ ಹದಿಮೂರು ವರ್ಷಗಳ ಹಿಂದಿನ ದಾಖಲೆ ಮುರಿಯುವ ಮೂಲಕ ರಾಷ್ಟ್ರೀಯ ಅವರು ದಾಖಲೆ ನಿರ್ಮಿಸಿದ ಹಶಿಕಾ ರಾಮಚಂದ್ರ ಅವರು 4:24.70 ಸೆಕೆಂಡ್ಗಳಲ್ಲಿ ಗುರಿ ತಲುಪುವ […]
