3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್
(ನ್ಯೂಸ್ ಕಡಬ) newskadaba.com ಪಂಜಾಬ್, ಸೆ. 5. ಯುಪಿಎಸ್ಸಿ ಪರೀಕ್ಷೆ ಅದೆಷ್ಟೋ ಜನರ ಕನಸಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಷ್ಟು ಸುಲಭದ ಮಾತಲ್ಲ. ಹೀಗೆ ತಮ್ಮ ಎರಡು ಪ್ರಯತ್ನಗಳ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್ ಅವರ ಸ್ಫೂರ್ತಿದಾಯಕ ಕಥೆ ಇದು. ಶಿವಿಕಾ ಹನ್ಸ್ ಅವರು ಪಂಜಾಬ್ ನ ಪಟಿಯಾಲಾದ ರಾಜಪುರ ನಗರದ ನಿವಾಸಿಯಾಗಿದ್ದಾರೆ. ಶಿವಿಕಾ ಅವರ ತಂದೆ ರಾಜಪುರದಲ್ಲಿ ಫೋಟೋಗ್ರಫಿ ಮಳಿಗೆ ಹೊಂದಿದ್ದಾರೆ ಮತ್ತು ಅವರ ತಾಯಿ ಗೃಹಿಣಿ. ಅವರಿಗೆ ಕಿರಿಯ […]
3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್ Read More »
ರಾಷ್ಟ್ರೀಯ ನ್ಯೂಸ್
