26,000 ಕೋಟಿ ಮೌಲ್ಯದ ಕಂಪನಿ ನಿರ್ಮಿಸಿದ ರೋಮನ್ ಸೈನಿ
(ನ್ಯೂಸ್ ಕಡಬ) newskadaba.com ಡಿ. 07. 16 ನೇ ವಯಸ್ಸಿನಲ್ಲಿ AIIMS ಪ್ರವೇಶ ಮತ್ತು 22 ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ರೋಮನ್ ಸೈನಿ ಯಶಸ್ಸಿನ ಕಹಾನಿ ಇಲ್ಲಿದೆ. ಮೂಲತಃ ರಾಜಸ್ಥಾನದವರಾದ ರೋಮನ್ ಅವರ ತಂದೆ ವೃತ್ತಿಯಲ್ಲಿ ಇಂಜಿನಿಯರ್ ಮತ್ತು ತಾಯಿ ಗೃಹಿಣಿ. 16 ನೇ ವಯಸ್ಸಿನಲ್ಲಿ, ರೋಮನ್ AIIMS ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದಾದ ಬಳಿಕ ಎಂಬಿಬಿಎಸ್ ಪದವಿ ಪಡೆದು ರಾಷ್ಟ್ರೀಯ ಔಷಧ ಅವಲಂಬನೆ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಆರಂಭಿಸಿದರು. ರೋಮನ್ ಸೈನಿ 22 ನೇ ವಯಸ್ಸಿನಲ್ಲಿ […]
26,000 ಕೋಟಿ ಮೌಲ್ಯದ ಕಂಪನಿ ನಿರ್ಮಿಸಿದ ರೋಮನ್ ಸೈನಿ Read More »
ಉದ್ಯೋಗ, ರಾಷ್ಟ್ರೀಯ ನ್ಯೂಸ್
