24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ

ಹೊಸದಿಲ್ಲಿ, ಎ.9: ಬುಧವಾರ ಒಂದೇ ದಿನ  84,000ಕ್ಕೂ ಹೆಚ್ಚು ಕೊರೋನ ಧನಾತ್ಮಕ ಪ್ರಕರಣಗಳು ವಿಶ್ವದಾದ್ಯಂತ ವರದಿಯಾಗಿದ್ದು, ಒಟ್ಟು ಪ್ರಕರಣಗಳು 1.5 ಮಿಲಿಯನ್ ದಾಟಿದೆ. ಕರೋನ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 88,502ರಷ್ಟಿದೆ. ನಿನ್ನೆ ಒಂದೇ ದಿನದಲ್ಲಿ ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣ ಅಂದರೆ 31,935 ಕರೋನ ವೈರಸ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ 4,35,128 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಮೃತರ ಸಂಖ್ಯೆ 14,795ಕ್ಕೆ ಏರಿಕೆಯಾಗಿದೆ. ಸ್ಪೇನ್ನಲ್ಲಿ 148,220 ಪ್ರಕರಣಗಳು ಮತ್ತು 14,792 ಸಾವುಗಳು ವರದಿಯಾಗಿದೆ. […]

24 ಗಂಟೆಯಲ್ಲಿ ವಿಶ್ವದಾದ್ಯಂತ 84,000ಕ್ಕೂ ಹೆಚ್ಚು ಕೊರೋನ ಪ್ರಕರಣ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್