ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಉದ್ವಿಗ್ನತೆ – ಮಿಲಿಟರಿ ದಾಳಿಗಳಲ್ಲಿ 55 ಪಾಕ್ ಸೈನಿಕರ ಹತ್ಯೆ, 23 ಸೆರೆ
(ನ್ಯೂಸ್ ಕಡಬ) newskadaba.com,ಫೆ.27 : ಪಾಕಿಸ್ತಾನದ ವಾಯುದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಹತ್ಯೆಗೀಡಾಗಿದ್ದು, 23 ಮಂದಿ ಜೀವಂತವಾಗಿ ಸೆರೆಹಿಡಿಯಲ್ಪಟ್ಟಿದ್ದಾರೆ. ಈ ದಾಳಿಗೆ ತಕ್ಷಣವೇ ಪಾಕಿಸ್ತಾನವು ಪ್ರತೀಕಾರ ವಾಯುದಾಳಿ ನಡೆಸಿದೆ. ಶುಕ್ರವಾರ ಬೆಳಗ್ಗೆ ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ನಡೆದ ಬಾಂಬ್ ದಾಳಿಗಳಲ್ಲಿ ಸಂಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಡುರಾಂಡ್ ರೇಖೆಯ 2,611 ಕೀಮೀ ಉದ್ದದ ಗಡಿ ಮತ್ತು ಟೋರ್ಖಾಮ್ ಭಾಗದಲ್ಲಿ ಉಭಯ ದೇಶಗಳ ನಡುವೆ ಭಾರೀ ಗುಂಡಿನ ಚಕಮಕಿ […]
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಉದ್ವಿಗ್ನತೆ – ಮಿಲಿಟರಿ ದಾಳಿಗಳಲ್ಲಿ 55 ಪಾಕ್ ಸೈನಿಕರ ಹತ್ಯೆ, 23 ಸೆರೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
