2024-25ರ ಐಎಸ್‌ಎಲ್ ಪುಟ್ಬಾಲ್ ಪಂದ್ಯಾವಳಿಗೆ ಕೆಎಂಎಫ್ ಡೈರಿ ಬ್ರ್ಯಾಂಡ್ ʼನಂದಿನಿʼ ಪ್ರಾಯೋಜಕತ್ವ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 4. ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಒಡೆತನದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ 2024-25ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪುಟ್ಬಾಲ್ ಪಂದ್ಯದ ಪ್ರಾಯೋಜಕತ್ವಕ್ಕೆ ಸಜ್ಜಾಗಿದ ಈ ಹೆಜ್ಜೆ ರಾಜ್ಯದ ಹೆಸರಾಂತ ಡೈರಿ ಬ್ರ್ಯಾಂಡ್ ನಂದಿನಿಯನ್ನು ಪ್ರಚಾರ ಮಾಡುವ ಗುರಿಯ ಭಾಗವಾಗಿದೆ ಎಂದು ಹೇಳಲಾಗಿದೆ. ಇಂಡಿಯನ್ ಸೂಪರ್ ಲೀಗ್ ನ 11ನೇ ಸೀಸನ್ ಸೆ. 2024 ರಿಂದ ಮಾ. 2025ರವರೆಗೆ ನಡೆಯಲಿದ್ದು, ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಮನಿ ಕಂಟ್ರೋಲ್‌ […]

2024-25ರ ಐಎಸ್‌ಎಲ್ ಪುಟ್ಬಾಲ್ ಪಂದ್ಯಾವಳಿಗೆ ಕೆಎಂಎಫ್ ಡೈರಿ ಬ್ರ್ಯಾಂಡ್ ʼನಂದಿನಿʼ ಪ್ರಾಯೋಜಕತ್ವ Read More »

ಕರ್ನಾಟಕ