2 ವರ್ಷದ ಮಗುವನ್ನು ಪತ್ತೆಹಚ್ಚಿದ ಶ್ವಾನ!

(ನ್ಯೂಸ್‌ ಕಡಬ) newskadaba.com, ಡಿ.01: ಕಾಫಿ ತೋಟದಲ್ಲಿ ಕಾಣೆಯಾಗಿದ್ದ ಸುಕನ್ಯಾ ಎಂಬ ಎರಡು ವರ್ಷದ ಪುಟ್ಟ ಮಗುವನ್ನು ಶ್ವಾನ ಪತ್ತೆ ಹಚ್ಚಿದ ಘಟನೆ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾರ್ಮಿಕ ದಂಪತಿ ಸುನಿಲ್ ಹಾಗೂ ನಾಗಿಣಿ ಕಾಫಿ ಕೊಯ್ಲಿಗೆ ತೆರಳುವಾಗ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಮಕ್ಕಳು ತೋಟದೊಳಗೇ ಆಟವಾಡುತ್ತಿದ್ದರು. ಸಂಜೆ ವೇಳೆಗೆ ಗಮನಿಸಿದಾಗ 2 ವರ್ಷದ ಸುಕನ್ಯಾ ನಾಪತ್ತೆಯಾಗಿರುವುದು ಪೋಷಕರಿಗೆ ಶಾಕ್ ಕೊಟ್ಟಿತು. ಪೋಷಕರೂ, ಸ್ಥಳೀಯರೂ ತಕ್ಷಣ ಹುಡುಕಾಟ ಆರಂಭಿಸಿದರು. ಮಾಹಿತಿ ದೊರೆತ […]

2 ವರ್ಷದ ಮಗುವನ್ನು ಪತ್ತೆಹಚ್ಚಿದ ಶ್ವಾನ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್