ರವೀಂದ್ರನಾಥ ಟ್ಯಾಗೋರ್ ಮೊದಲು ಹಾಡಿದ ರಾಷ್ಟ್ರೀಯ ಗೀತೆಯ 150 ವರ್ಷಾಚರಣೆ

(ನ್ಯೂಸ್‌ ಕಡಬ) newskadaba.com,  ನ.07 ನವದೆಹಲಿ: ‘ವಂದೇ ಮಾತರಂ ಈ ಹಾಡನ್ನು ಕೇಳಿದಾಗ ಭಾರತೀಯರಾದ ನಮ್ಮ ಮೈ ರೋಮಾಚಂನಗೊಳ್ಳುತ್ತದೆ, ಮನ ಪುಳಕಿತಗೊಳ್ಳುತ್ತದೆ. ಸಂತ ಬಂಕಿಮಚಂದ್ರ ಚಟರ್ಜಿ ಅವರ ಕೃತು ಶಕ್ತಿಯಿಂದ ಮೂಡಿಬಂದಿರುವ ಗೀತೆ ಶತಮಾನಗಳಿಂದ ಇಂದಿನವರೆಗೂ ನಮ್ಮಲ್ಲಿ ನವ ಚೈತನ್ಯವನ್ನು ಮತ್ತು ದೇಶ ಪ್ರೇಮದ ಭಾವವನ್ನು ಉದ್ದೀಪನಗೊಳಿಸುತ್ತಿದೆಯೆಂದರೆ ಈ ಹಾಡಿಗಿರುವ ಶಕ್ತಿಗೆ ಸಾಕ್ಷಿಯಾಗಿದೆ. ಈ ದೇಶ ಪ್ರೇಮವನ್ನು ಉದ್ದೀಪನಗೊಳಿಸುವ ಈ ಗೀತೆಗೆ ಇದೇ ನ.07ಕ್ಕೆ 150 ವರ್ಷ ತುಂಬುತ್ತಿದೆ. ಚಟರ್ಜಿ ಅವರು ಈ ಹಾಡನ್ನು ಬರೆದಿರುವ ದಿನಾಂಕದ ಕುರಿತಾಗಿ […]

ರವೀಂದ್ರನಾಥ ಟ್ಯಾಗೋರ್ ಮೊದಲು ಹಾಡಿದ ರಾಷ್ಟ್ರೀಯ ಗೀತೆಯ 150 ವರ್ಷಾಚರಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್