15 ದಿನದಲ್ಲಿ ಬೆಂಗಳೂರಿಗೆ ಬರಲಿದೆ ಮೇಕ್ ಇನ್ ಇಂಡಿಯಾ ಮೊದಲ ಚಾಲಕರಹಿತ ಮೆಟ್ರೋ ರೈಲು
(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ಮೇಕ್ ಇನ್ ಇಂಡಿಯಾ ದೇಶೀಯವಾಗಿ ತಯಾರಿಸಲಾದ ಮೊದಲ ಚಾಲಕ ರಹಿತ ರೈಲ್ವೆ ಬೋಗಿಗಳು ಇನ್ನು ಕೇವಲ ಹದಿನೈದು ದಿನಗಳಲ್ಲಿ ಬೆಂಗಳೂರು ತಲುಪಲಿವೆ. ಕೊಲ್ಕತ್ತಾದ ತೀನಾಘಡ ರೈಲ್ ಸಿಸ್ಟಂ ಲಿ. ಇದನ್ನು ತಯಾರಿಸಿದೆ. ‘ನಮ್ಮ ಮೆಟ್ರೋ’ದ ಆರ್.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಲೈನ್ನಲ್ಲಿ ಇದು ಓಡಾಡಲಿದೆ. ಚೀನಾದ ಸಿಆರ್ಆರ್ಸಿ ರೈಲ್ವೆ ಬೋಗಿ ಉತ್ಪಾದನೆ ಕಂಪನಿಯ ಜೊತೆಗಿನ ಒಪ್ಪಂದದ ಭಾಗವಾಗಿ ಟೆಆರ್ಎಸ್ಎಲ್ ನಿರ್ಮಿಸಿದ ಈ ರೈಲು ಸೋಮವಾರ ಹೊರಟಿದ್ದು, ರಸ್ತೆ ಮಾರ್ಗದ ಮೂಲಕ […]
15 ದಿನದಲ್ಲಿ ಬೆಂಗಳೂರಿಗೆ ಬರಲಿದೆ ಮೇಕ್ ಇನ್ ಇಂಡಿಯಾ ಮೊದಲ ಚಾಲಕರಹಿತ ಮೆಟ್ರೋ ರೈಲು Read More »
ಕರ್ನಾಟಕ
