14 ವರ್ಷಗಳ ಬಳಿಕ ಒಂದೇ ಕುಟುಂಬದ ಮೇಲೆ ಮತ್ತೊಮ್ಮೆ ಆನೆ ದಾಳಿ!!

(ನ್ಯೂಸ್ ಕಡಬ) newskadaba.com ಜು. 15. ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಗಾದೆಯ ನಡುವೆ, ಆನೆಯೊಂದು ತನ್ನ ಹಳೆಯ ಹಗೆಯನ್ನು ಮರೆಯದೆ ಬರೋಬ್ಬರಿ 14 ವರ್ಷಗಳ ಬಳಿಕ ಕುಟುಂಬವೊಂದನ್ನು ಹುಡುಕಿಕೊಂಡು ಬಂದು ದಾಳಿ ನಡೆಸಿರುವ ದಿಗಿಲು ಹುಟ್ಟಿಸುವ ಘಟನೆ ನೇಪಾಳದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರನ್ನು ಈ ಕಾಡಾನೆ ಬಲಿ ಪಡೆದಿದೆ. ಘಟನೆಯ ಹಿನ್ನೆಲೆ: ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ಶನಿಚರ ಬೋಟೆ ಎಂಬುವವರ ಕುಟುಂಬ ವಾಸವಾಗಿತ್ತು. ಡಿಸೆಂಬರ್ 2012 ರಲ್ಲಿ […]

14 ವರ್ಷಗಳ ಬಳಿಕ ಒಂದೇ ಕುಟುಂಬದ ಮೇಲೆ ಮತ್ತೊಮ್ಮೆ ಆನೆ ದಾಳಿ!! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್