13 ವರ್ಷಗಳಿಂದ ಕೋಮಾದಲ್ಲಿರುವ ವ್ಯಕ್ತಿಗೆ ದಯಾ ಮರಣ ದಯಪಾಲಿಸಿದ ಸುಪ್ರೀಂ ಕೋರ್ಟ್‌

(ನ್ಯೂಸ್‌ ಕಡಬ) newskadaba.com,  ಮಾ.11:  ಕಳೆದ ಸುಮಾರು 13 ವರ್ಷಗಳಿಂದ ಶಾಶ್ವತ ಕೋಮಾ ಸ್ಥಿತಿಯಲ್ಲಿದ್ದ ಗಾಜಿಯಾಬಾದ್‌ನ ಹರೀಶ್‌ ರಾಣಾ ಎಂಬ ವ್ಯಕ್ತಿಗೆ ದಯಾ ಮರಣ ಕಲ್ಪಿಸಲು ಸರ್ವೋಚ್ಚ ನ್ಯಾಯಲಯ ಅನುಮತಿ ನೀಡಿದೆ. ಆತನ ಕುಟುಂಬವು ಜೀವರಕ್ಷಕ ವೈದ್ಯಕೀಯ ಸಹಾಯವನ್ನು ಹಿಂಪಡೆಯಲು ಮತ್ತು ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಲು ಅನುಮತಿ ಕೋರಿ ನ್ಯಾಲಯಲದ ಮೆಟ್ಟಿಲು ಏರಿದ್ದರು. ರಾಣಾ ವಿದ್ಯಾರ್ಥಿಯಾಗಿದ್ದಾಗ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡ ನಂತರ 2013 ರಿಂದ ಹಾಸಿಗೆ ಹಿಡಿದಿದದ್ದರು. ಅವರ ಕುರಿತಾದ […]

13 ವರ್ಷಗಳಿಂದ ಕೋಮಾದಲ್ಲಿರುವ ವ್ಯಕ್ತಿಗೆ ದಯಾ ಮರಣ ದಯಪಾಲಿಸಿದ ಸುಪ್ರೀಂ ಕೋರ್ಟ್‌ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್