ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ 12 ಯೋಜನೆಗಳು: ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್
(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ಕೇಂದ್ರ ಸರಕಾರವು ಸಂಘಟಿತವಲ್ಲದ ಕಾರ್ಮಿಕ ವಲಯಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಇ–ಶ್ರಮ್ ಪೋರ್ಟಲ್ ನಲ್ಲಿ 12 ಯೋಜನೆಗಳನ್ನು ಒಟ್ಟುಗೂಡಿಸಿ ‘ಇಶ್ರಮ್-ಒನ್ ಸ್ಟಾಪ್ ಪರಿಹಾರ’ ಎಂಬುದನ್ನು ಪ್ರಾರಂಭಿಸಿದೆ. ಇದು ಅಸಂಘಟಿತ ವಲಯದ ಉದ್ಯೋಗಿಗಳಿಗೆ ಪ್ರೋತ್ಸಾಹಕವಾಗಿದೆ. ವಿವಿಧ ಯೋಜನೆಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಸಂಯೋಜಿಸುವುದರಿಂದ ಸರ್ಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆಯುವುದು ಕಾರ್ಮಿಕರಿಗೆ ಸುಲಭಸಾಧ್ಯ.ಅಸಂಘಟಿತ ಕಾರ್ಮಿಕರಿಗೆ ಮಾಹಿತಿಯ ಲಭ್ಯತೆಯ ಕೊರತೆ ಹಾಗೂ ಅನೇಕ ಕಾರಣಗಳಿಂದ ಸರ್ಕಾರದ ಪ್ರಯೋಜನಗಳನ್ನು ಪಡೆಯುವಲ್ಲಿ ವಿಫಲರಾಗಿರುತ್ತಾರೆ. ಆದರೆ ಇ ಶ್ರಮ್ […]
ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ 12 ಯೋಜನೆಗಳು: ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್ Read More »
ಬ್ರೇಕಿಂಗ್ ನ್ಯೂಸ್
