114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ ಪೂರ್ಣ ಬ್ಯಾನ್ ಎಚ್ಚರಿಕೆ
(ನ್ಯೂಸ್ ಕಡಬ) newskadaba.com, ಮಾ.23: ಮೊಬೈಲ್ ಫೋನ್ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಪಾಠದ ಮೇಲಿನ ಗಮನ ಕುಂಠಿತ ಹಾಗೂ ಸೈಬರ್ ಬುಲ್ಲಿಂಗ್‌ನಂತಹ ಸಮಸ್ಯೆಗಳು ಕಳವಳ ಹುಟ್ಟಿಸುತ್ತಿರುವ ನಡುವೆಯೇ, ಜಗತ್ತಿನ ಶೇ.58ರಷ್ಟು ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿವೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯ ವರದಿ ತಿಳಿಸಿದೆ.‘ವಿಶ್ವದ 114 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳ ಮೇಲೆ ನಿಷೇಧ ಹೇರಿವೆ. ಇದು ಪ್ರಪಂಚದಾದ್ಯಂತ ಶೇ.58ರಷ್ಟು ದೇಶಗಳನ್ನು ಪ್ರತಿನಿಧಿಸುತ್ತದೆ. 2 023ರ ಜೂನ್‌ನಲ್ಲಿ 4 ದೇಶಗಳಲ್ಲಿ 1ಕ್ಕಿಂತ ಕಡಿಮೆ […]
114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ ಪೂರ್ಣ ಬ್ಯಾನ್ ಎಚ್ಚರಿಕೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
