100% ಕಂಪ್ಲೀಟ್ ಆಗೋ ತನಕ ಚಾರ್ಜ್ ಮಾಡ್ತೀರಾ..? ಹಾಗಾದ್ರೆ ಇದನ್ನು ತಪ್ಪದೇ ಓದಿ
(ನ್ಯೂಸ್ ಕಡಬ) newskadaba.com ಅ. 17. ಈಗಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಸದೇ ಇರುವವರು ತುಂಬಾ ವಿರಳ. ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡಿದ ಹಾಗೆ ಅದರ ಬ್ಯಾಟರಿ ಚಾರ್ಜ್ ಖಾಲಿಯಾಗೋದು ಸಾಮಾನ್ಯ ಸಂಗತಿ. ಅದರಲ್ಲೂ ಬ್ಯಾಟರಿ ಖಾಲಿಯಾದಾಗ ಚಾರ್ಜ್ ಗೆ ಹಾಕುವ ಎಲ್ಲರೂ 100% ಚಾರ್ಜ್ ಆಗೋ ತನಕ ಅದನ್ನು ತೆಗೆಯಲ್ಲ. ಆದರೆ ಇದೆಷ್ಟು ಡೇಂಜರ್ ಅಂತ ನಿಮಗೆ ತಿಳಿದಿದ್ಯಾ.. ಇಲ್ಲಿ ನೋಡೋಣ ಬನ್ನಿ.. ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ ಫೋನ್ ಗಳಿರಬಹುದು. ಅದರಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ […]
100% ಕಂಪ್ಲೀಟ್ ಆಗೋ ತನಕ ಚಾರ್ಜ್ ಮಾಡ್ತೀರಾ..? ಹಾಗಾದ್ರೆ ಇದನ್ನು ತಪ್ಪದೇ ಓದಿ Read More »
ತಂತ್ರಜ್ಞಾನ
