ಅರಣ್ಯ ಇಲಾಖೆ ನೇಮಕಾತಿ! ಸುಮಾರು 6,000 ಹುದ್ದೆಗಳು ಖಾಲಿ!
(ನ್ಯೂಸ್ ಕಡಬ) newskadaba.com,ಡಿ.31 :ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವವರಿಗೆ ಬಹುದೊಡ್ಡ ಅವಕಾಶ ಸಿಕ್ಕಿದೆ. ಕರ್ನಾಟಕ ಅರಣ್ಯ ಇಲಾಖೆ ಶೀಘ್ರದಲ್ಲೇ ಸುಮಾರು 6000 ಖಾಲಿ ಹುದ್ದೆಗಳ ನೇಮಕಾತಿ ನಡೆಸಲು ತೀರ್ಮಾನಿಸಿದೆ.. ಅರಣ್ಯ ಇಲಾಖೆ ನೇಮಕಾತಿಯ ಮುಖ್ಯ ಉದ್ದೇಶ ಕರ್ನಾಟಕದಲ್ಲಿ ಅರಣ್ಯ ಪ್ರದೇಶ ವಿಸ್ತೀರ್ಣ ಹೆಚ್ಚಾಗಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸಲು ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಹಲವು ವರ್ಷಗಳಿಂದ ಅನೇಕ ಹುದ್ದೆಗಳು ಖಾಲಿಯಾಗಿದ್ದರಿಂದ ಅರಣ್ಯ ರಕ್ಷಣೆಯಲ್ಲಿ ಅಡಚಣೆ ಉಂಟಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಈ ಬಾರಿ […]
ಅರಣ್ಯ ಇಲಾಖೆ ನೇಮಕಾತಿ! ಸುಮಾರು 6,000 ಹುದ್ದೆಗಳು ಖಾಲಿ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
