ರೈತರ ಮಕ್ಕಳಿಗೆ ಸಿಗಲಿದೆ ₹2,500 ರಿಂದ ₹11,000 ಸ್ಕಾಲರ್ಶಿಪ್!

(ನ್ಯೂಸ್‌ ಕಡಬ) newskadaba.com, ಡಿ.03: ಬೆಂಗಳೂರು: ಕರ್ನಾಟಕದ ಅನ್ನದಾತ ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಯನ್ನು ಜಾರಿಗೆ ತಂದಿದೆ.ನೀವು ರೈತರ ಮಕ್ಕಳಾಗಿದ್ದರೆ ಮತ್ತು 8ನೇ ತರಗತಿಯಿಂದ ಡಿಗ್ರಿ/ಪಿಜಿ ವರೆಗೆ ಓದುತ್ತಿದ್ದರೆ, ನಿಮಗೆ ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಅರ್ಹತೆಗಳು RTC/Pahani ಕಡ್ಡಾಯ ಅಥವಾ ರೈತ ಕಾರ್ಮಿಕರ ಮಕ್ಕಳಾಗಿರಬೇಕು. ಬೇರೆ ಯಾವುದೇ ಸ್ಕಾಲರ್‌ಶಿಪ್ ಪಡೆದಿದ್ದರೂ (SSP/NSP), ಇದು ಹೆಚ್ಚುವರಿಯಾಗಿ ಸಿಗುತ್ತದೆ! ಅರ್ಜಿ ಸಲ್ಲಿಸುವುದು ಹೇಗೆ? ನೀವು […]

ರೈತರ ಮಕ್ಕಳಿಗೆ ಸಿಗಲಿದೆ ₹2,500 ರಿಂದ ₹11,000 ಸ್ಕಾಲರ್ಶಿಪ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್