ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ!
(ನ್ಯೂಸ್ ಕಡಬ) newskadaba.com, ಆ.21: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ರಿಂದ ₹1,20,000 ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ.ಭೌತಿಕ ಪರಿಶೀಲನೆ ನಂತರ ₹1.20 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಪುನರಾರಂಭ. ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ನಡೆಸಿದ ಪರಿಶೀಲನೆಯಲ್ಲಿ 23,14,544 ಸಂದೇಹಾಸ್ಪದ ಖಾತೆಗಳು ಪತ್ತೆಯಾಗಿದ್ದವು.ಸೂಕ್ತ ದಾಖಲೆ ಹಾಗೂ ವಿಳಾಸ ನೀಡದ ಕಾರಣ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಗ್ರಾಮ ಆಡಳಿತಾಧಿಕಾರಿಗಳ ವರದಿ ಆಧಾರದ ಮೇಲೆ […]
ಪಿಂಚಣಿದಾರರಿಗೆ ಸರ್ಕಾರದ ಬಿಗ್ ರಿಲೀಫ್: ₹32,000 ರಿಂದ ₹1,20,000 ಕ್ಕೆ ಏರಿಕೆಯಾದ ಆದಾಯ ಮಿತಿ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
