ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ – ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್
(ನ್ಯೂಸ್ ಕಡಬ) newskadaba.com ಅ.22. ಇಂದಿನ ಮುಂದುವರಿಯುತ್ತಿರುವ ಯುಗದಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ತನ್ನ ಮುಂದುವರಿಯುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಡೈರೆಕ್ಟ್ 2 ಡಿವೈಸ್(D2D) ತಂತ್ರಜ್ಞಾನದ ಮೂಲಕ ಯಾವುದೇ ನೆಟ್ ವರ್ಕ್, ಸಿಮ್ ಇಲ್ಲದೇ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿಯನ್ನು ಸೃಷ್ಟಿಸುತ್ತಿದೆ. ಸದ್ಯ ಇದರ ಪ್ರಯೋಗ ಯಶಸ್ವಿಯಾಗಿದ್ದು, ಇದು ಎಲ್ಲಾ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ. ವಯಾಸ್ಯಾಟ್ […]
ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ – ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್ Read More »
ತಂತ್ರಜ್ಞಾನ
