ಹೊಸ ವರ್ಷಾಚರಣೆ: ನಿಯಮ ತಪ್ಪಿದರೆ ಪೊಲೀಸ್ ಕ್ರಮ; ಆಯುಕ್ತರ ಎಚ್ಚರಿಕೆ
ಮಂಗಳೂರು, ಡಿ.31: ಹೊಸ ವರ್ಷಆಚರಣೆ ನೆಪದಲ್ಲಿ ನಿಯಮ ತಪ್ಪಿದರೆ ಮುಲಾಜಿಲ್ಲದೇ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ನಡೆಸುವ ಯಾವುದೇ ಹೊಟೇಲ್, ರೆಸಾರ್ಟ್‌ಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಲಿಖಿತ ಪರವಾನಗಿ ಪಡೆಯಬೇಕು, ಹಾಗೆಯೇ ಸಂಭ್ರಮಾಚರಣೆಯನ್ನು 12.5ಕ್ಕೆ ಮುಗಿಸಿ 15 ನಿಮಿಷದಲ್ಲಿ ಸ್ಥಳದಿಂದ ತೆರಳಬೇಕು ಎಂದು ಅವರು ತಿಳಿಸಿದ್ದಾರೆ. ಮದ್ಯಪಾನ ಮಾರಾಟ ಮಾಡುವ ಅಂಗಡಿಗಳು 12.5 ನಿಮಿಷದವರೆಗೆ ಮದ್ಯ ಮಾರಾಟ ಮಾಡಲು ಪರವಾನಗಿ ಪಡೆಯಬೇಕು, ಪರವಾನಗಿ ನೀಡುವ […]
ಹೊಸ ವರ್ಷಾಚರಣೆ: ನಿಯಮ ತಪ್ಪಿದರೆ ಪೊಲೀಸ್ ಕ್ರಮ; ಆಯುಕ್ತರ ಎಚ್ಚರಿಕೆ Read More »
ಕರಾವಳಿ