ನಿವೃತ್ತ ವೈದ್ಯೆಗೆ 70 ಗಂಟೆಗೆ ಡಿಜಿಟಲ್ ಅರೆಸ್ಟ್,ಹೃದಯಾಘದಿಂದ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.18 ಹೈದರಾಬಾದ್ : ಬೆಂಗಳೂರು ಪೊಲೀಸರ ಲೋಗೋ ಪ್ರದರ್ಶಿಸಿ ನಿವೃತ್ತ ಸರಕಾರಿ ವೈದ್ಯೆಯೊಬ್ಬರನ್ನು ಆನ್‌ಲೈನ್‌ ದುಷ್ಕರ್ಮಿಗಳು ತೆಲಂಗಾಣದ ಹೈದರಾಬಾದ್‌ನಲ್ಲಿ ಡಿಜಿಟಲ್ ಆರೆಸ್ಟ್‌ನಲ್ಲಿ) ಸುಮಾರು 70 ಗಂಟೆಗಳ ಕಾಲ ಸಿಲುಕಿಸಿದ್ದು, ಇದರಿಂದ ಬಳಲಿ ಹೃದಯಾಘಾತಕ್ಕೀಡಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರಿಗೆ 76 ವರ್ಷವಾಗಿತ್ತು, ಇವರು ನಿವೃತ್ತ ಸರ್ಕಾರಿ ವೈದ್ಯೆಯಾಗಿದ್ದರು ಎಂದು ಗೊತ್ತಾಗಿದೆ. ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು3 ದಿನಗಳ ಕಾಲ ಈ ವೃದ್ಧೆಗೆ ನಿರಂತರ ಕಿರುಕುಳ ನೀಡಿದ್ದರು. ಇದಾದ ನಂತರ 76 […]

ನಿವೃತ್ತ ವೈದ್ಯೆಗೆ 70 ಗಂಟೆಗೆ ಡಿಜಿಟಲ್ ಅರೆಸ್ಟ್,ಹೃದಯಾಘದಿಂದ ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್