ಹಾಸನ ಪೊಲೀಸರ ಭರ್ಜರಿ ಬೇಟೆ: ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ₹2 ಲಕ್ಷ ಮೌಲ್ಯದ ಎಂಡಿಎಂಎ!
(ನ್ಯೂಸ್ ಕಡಬ) newskadaba.com, ಫೆ.14: ಹಾಸನ ನಗರದ ರಾಜ್‌ಕುಮಾರ್ ನಗರ ಚೆಕ್‌ಪೋಸ್ಟ್ ಬಳಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಪೆನ್‌ಷನ್ ಮೊಹಲ್ಲಾ ಪೊಲೀಸರು ಸುಮಾರು ₹2 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಕಡೆಯಿಂದ ಬಂದ ಎರ್ಟಿಗಾ ಕಾರು ಅನುಮಾನಾಸ್ಪದವಾಗಿ ಕಂಡುಬಂದಿದೆ. ಪೊಲೀಸರು ಕಾರನ್ನು ತಡೆದು ಕೂಲಂಕಷವಾಗಿ ಪರಿಶೀಲಿಸಿದಾಗ, ಕಾರಿನೊಳಗೆ ಬಚ್ಚಿಟ್ಟಿದ್ದ 40 ಗ್ರಾಂ ಎಂಡಿಎಂಎ (MDMA) ಎಂಬ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ ಬಂಧಿತ ಐವರು ಯುವಕರಲ್ಲಿ ನಾಲ್ವರು […]
ಹಾಸನ ಪೊಲೀಸರ ಭರ್ಜರಿ ಬೇಟೆ: ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ₹2 ಲಕ್ಷ ಮೌಲ್ಯದ ಎಂಡಿಎಂಎ! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
