ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ

(ನ್ಯೂಸ್‌ ಕಡಬ) newskadaba.com,  ಅ.23: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ವಾರ್ಷಿಕ ಜಾತ್ರಾಮಹೋತ್ಸವ ಈ ಬಾರಿ ಅಭೂತಪೂರ್ವ ಭಕ್ತರ ನಿರೀಕ್ಷೆಯೊಂದಿಗೆ ಇಂದು ಯಶಸ್ವಿಯಾಗಿ ಸಂಪನ್ನವಾಗಿದೆ. ಅಕ್ಟೋಬರ್ 10ರಿಂದ ಆರಂಭವಾದ ದರ್ಶನೋತ್ಸವದಲ್ಲಿ ಈವರೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 24 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಕ್ಟೋಬರ್ 22, ಅಂದರೆ ಇಂದು, ಜಾತ್ರೆಯ ಕೊನೆಯ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೇ ಭಕ್ತರ ದಂಡೆ ಹರಿದುಬಂದಿದ್ದು, ದೇವಾಲಯದ ಸುತ್ತಮುತ್ತ ಭಕ್ತರ ಬೃಹತ್ ಸಮುದಾಯ ಕಂಡುಬಂದಿತು. ಈ ವರ್ಷ […]

ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ Read More »

ಕರ್ನಾಟಕ