ಹಸಿರಿಲ್ಲದೆ ಉಸಿರಿಲ್ಲ- ಡಾ ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 08. ವಿಶ್ವ ಪರಿಸರ ದಿನದ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಟಾನ ಮತ್ತು ರೋಟರೀ ಕ್ಲಬ್ ಹಿಲ್ ಸೈಡ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಅಶೋಕ ಭವನ ಸಮೀಪದ  ಆನಂದ ನಗರದ ಹಿಂದೂ ರುದ್ರ ಭೂಮಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಹಲಸು, ಮಾವು, ಪೇರಳೆ, ನೇರಳೆ ಮುಂತಾದ ಹತ್ತು ಹಣ್ಣಿನ ಗಿಡಗಳನ್ನು ನೆಡಲಾಯಿತು.   ಈ ಸಂದರ್ಭದಲ್ಲಿ ಮಾತನಾಡಿದ ಡಾ ಚೂಂತಾರು,ಹಸಿರು ಕ್ರಾಂತಿ ಆಗಿ ಮರ ಗಿಡಗಳ ಪ್ರಮಾಣ ಹೆಚ್ಚಲೇಬೇಕು. ಇಲ್ಲವಾದಲ್ಲಿ ಭೂಮಿ […]

ಹಸಿರಿಲ್ಲದೆ ಉಸಿರಿಲ್ಲ- ಡಾ ಚೂಂತಾರು Read More »

ಕರಾವಳಿ