ಹಳೆಯ ಮೋಟರ್ ಸೈಕಲ್, ಹಳೆಯ ಓಮ್ನಿ ಹರಾಜು- ಪ್ರಕಟಣೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಕೊಣಾಜೆ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಪಟ್ಟ ಹಳೆಯ ಮೋಟರ್ ಸೈಕಲ್ ಹಾಗೂ ಹಳೆಯ ಓಮ್ನಿ ಕಾರನ್ನು ಆಗಸ್ಟ್ 31 ರಂದು ಸಂಜೆ 4 ಗಂಟೆಗೆ ಕೊಣಾಜೆ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ವಾಹನಗಳ ವಿವರ:- ಮೋಟಾರ್ ಸೈಕಲ್- KA-04, EH-3172, Engine No-5TS309315, Chassis No-04B5TS309315, ವಾಹನದ ಮೂಲ ಬೆಲೆ 2,250/- ಓಮ್ನಿ ಕಾರ್: KA-21 B-0123,2001 ಮಾಡೆಲ್, ಬಿಳಿಬಣ್ಣ, ವಾಹನದ ಮೂಲ ಬೆಲೆ ರೂ. […]
ಹಳೆಯ ಮೋಟರ್ ಸೈಕಲ್, ಹಳೆಯ ಓಮ್ನಿ ಹರಾಜು- ಪ್ರಕಟಣೆ Read More »
ಕರಾವಳಿ, ಕರ್ನಾಟಕ
