ಹಂಟಾ ವೈರಸ್ ಕಾಣಿಸಿಕೊಂಡಿದ್ದ ನೌಕೆಯಲ್ಲಿ ಇಬ್ಬರು ಭಾರತೀಯರು; ಆತಂಕ ಸೃಷ್ಟಿ
(ನ್ಯೂಸ್ ಕಡಬ) newskadaba.com ಮೇ. 09. ಕೊರೋನಾ ಮಾದರಿಯ ಹ್ಯಾಂಟಾ ವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಈ ವೈರಸ್ ಕಾಣಿಸಿಕೊಂಡಿದ್ದ ಹಡಗಿನಲ್ಲಿ ಇಬ್ಬರು ಭಾರತೀಯರು ಇದ್ದರು ಎಂದು ತಿಳಿದುಬಂದಿದೆ. 150 ಜನರನ್ನು ಹೊತ್ತು ಅರ್ಜೆಂಟೀನಾದಿಂದ ಸ್ಪೇನ್ನತ್ತ ಹೊರಟಿದ್ದ ಹಡಗಿನಿಂದ ಮಾರ್ಗಮಧ್ಯದಲ್ಲಿ ಹಲವರು ಇಳಿದಿದ್ದರು. ಬಳಿಕ ಉಳಿದಿದ್ದವರಲ್ಲಿ ಎಂಟು ಮಂದಿ ಶಂಕಿತರ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿತ್ತು. ಇನ್ನೂ ಮೂವರು ಇದೇ ವೈರಸ್ನಿಂದಾಗಿ ಮೃತಪಟ್ಟಿದ್ದಾರೆ. ಓಷನ್ ವೈಡ್ ಎಕ್ಸಿಪಿಡಿಷನ್ಸ್ ಸಂಸ್ಥೆ ನಿರ್ವಹಿಸುತ್ತಿರುವ ಈ ಐಷಾರಾಮಿ ಸಂಶೋಧನಾ ಹಡಗಿನಲ್ಲಿ […]
ಹಂಟಾ ವೈರಸ್ ಕಾಣಿಸಿಕೊಂಡಿದ್ದ ನೌಕೆಯಲ್ಲಿ ಇಬ್ಬರು ಭಾರತೀಯರು; ಆತಂಕ ಸೃಷ್ಟಿ Read More »
ರಾಷ್ಟ್ರೀಯ ನ್ಯೂಸ್
