ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್! ಚಿನ್ನದ ಬೆಲೆ ಏರಿಕೆ-

(ನ್ಯೂಸ್‌ ಕಡಬ) newskadaba.com, ಸೆ03:. ಬೆಂಗಳೂರು: ಚಿನ್ನದ ದರದಲ್ಲಿ ಬುಧವಾರ (ಸೆ.3) ಚಿನ್ನದ ದರದಲ್ಲಿ ಏರಿಕೆ (Gold Rate Today) ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80ರೂ. ಏರಿಕೆ ಕಂಡಿದ್ದು, 9,805 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 88ರೂ. ಏರಿಕೆಯಾಗಿ 10,697 ರೂ.ಗೆ ತಲುಪಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 78,440 ರೂ. ಬಾಳಿದರೆ, 10 ಗ್ರಾಂಗೆ […]

ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್! ಚಿನ್ನದ ಬೆಲೆ ಏರಿಕೆ- Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್