ಸೌದಿಯಲ್ಲಿ ಬಂಧಿತ ಹರೀಶ್ ಹೆಸರಲ್ಲಿ ಮತ್ತೊಂದು ಫೇಸ್‌ಬುಕ್‌ ಖಾತೆ

ಉಡುಪಿ, ಡಿ. 26: ಫೇಸ್‍ಬುಕ್ ಮೂಲಕ ಸೌದಿ ದೊರೆ ಹಾಗೂ ಮಕ್ಕಾದ  ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾದ ಹರೀಶ್ ಬಂಗೇರ ಪ್ರಕರಣದಲ್ಲಿ ಇದೀಗ ಇನ್ನೊಂದು ನಕಲಿ ಖಾತೆಯನ್ನು ಸೃಷ್ಠಿಸಿರುವುದಾಗಿ ತಿಳಿದು ಬಂದಿದೆ.   ಮೊದಲ ಬಾರಿಗೆ ಡಿ.20ರಂದು ರಾತ್ರಿ 1.35ಕ್ಕೆ ಸೃಷ್ಠಿಸಿದ ನಕಲಿ ಖಾತೆಯಲ್ಲಿ ಕಿಡಿಗೇಡಿಗಳು ಡಿ.22ರಂದು ಸಂಜೆ ಸುಮಾರು 4.30ಕ್ಕೆ ಹರೀಶ್ ಬಂಧನಕ್ಕೆ ಕಾರಣರಾಗಿದ್ದರು. ಈ ನಕಲಿ ಖಾತೆಯನ್ನು ಅದೇ ದಿನ ರಾತ್ರಿ 8.30ಕ್ಕೆ ಡಿಲೀಟ್ ಮಾಡಲಾಗಿತ್ತು. ಇದೀಗ ಡಿ.24ರಂದು ಮಧ್ಯಾಹ್ನ […]

ಸೌದಿಯಲ್ಲಿ ಬಂಧಿತ ಹರೀಶ್ ಹೆಸರಲ್ಲಿ ಮತ್ತೊಂದು ಫೇಸ್‌ಬುಕ್‌ ಖಾತೆ Read More »

ಕರಾವಳಿ