ಕಡಬ: ತ್ಯಾಜ್ಯ ಸಾಗಾಟಕ್ಕೆ ಟೆಂಪೊ ವಾಹನ ಒದಗಿಸುವಂತೆ, ಪ್ರವಾಸಿ ಮಂದಿರ ದುರಸ್ತಿಗಾಗಿ► ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜ.23. ಕಡಬ ಗ್ರಾ.ಪಂ. ಗೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಆರ್. ಜ.16ರಂದು ಬೇಟಿ ನೀಡಿ ಪಂಚಾಯತ್ ಅಭಿವೃದ್ಧಿ ಬಗ್ಗೆ ಕಡತಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಕಡಬ ಗ್ರಾ.ಪಂ. ಘನತ್ಯಾಜ್ಯ ವ್ಯವಸ್ಥೆಗೆ ಇದ್ದಂತಹ ಸಣ್ಣ ವಾಹನ ನಾದುರಸ್ತಿಯಲ್ಲಿದ್ದು ಅಲ್ಲದೆ ಅದು ಸಣ್ಣದಾದ ಅಟೋ ಆಪೆ ವಾಹನವಾಗಿದ್ದು ಕಡಬ ಪೇಟೆಯ ತ್ಯಾಜ್ಯ ಸಾಗಿಸಲು ತೊಂದರೆಯಾಗಿದ್ದು ಇಲ್ಲಿಗೆ ಒಂದು ಟೆಂಪೋ (407) ವಾಹನ ಒದಗಿಸುವಂತೆ ಕೇಳಿಕೊಂಡರು. […]

ಕಡಬ: ತ್ಯಾಜ್ಯ ಸಾಗಾಟಕ್ಕೆ ಟೆಂಪೊ ವಾಹನ ಒದಗಿಸುವಂತೆ, ಪ್ರವಾಸಿ ಮಂದಿರ ದುರಸ್ತಿಗಾಗಿ► ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ Read More »

ಕರಾವಳಿ