ಸುಳ್ಯ: ಸಿಂಧೂರ ಜ್ಯುವೆಲ್ಲರಿಯಿಂದ ದುಬಾರಿ ಮೌಲ್ಯದ ಚಿನ್ನ ಕಳವು

(ನ್ಯೂಸ್‌ ಕಡಬ) newskadaba.com, ಡಿ.02 ಸುಳ್ಯ: ಶ್ರೀರಾಮ ಪೇಟೆಯಲ್ಲಿರುವ ಸಿಂಧೂರ ಜ್ಯುವೆಲ್ಲರ್ಸ್ ನಿಂದ ಕಳ್ಳರು ಅವರ ಕೈಚಳಕದಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಅಪಹರಿಸಿರುವ ಘಟನೆಯು ತಡವಾಗಿ ವರದಿಯಾಗಿದೆ. ಸೆಪ್ಟೆಂಬರ್ 26ರಂದು ಮಧ್ಯಾಹ್ನ 1 ಗಂಟೆಗೆ ಚಿನ್ನದ ಅಂಗಡಿಗೆ ಬಂದ ಟಿಪ್ಟಾಪ್ ಡ್ರೆಸ್ ಮಾಡಿಕೊಂಡಿದ್ದ ಇಬ್ಬರು ಪುರುಷರು ಚಿನ್ನದ ಸರ ಬೇಕೆಂದು ಹೇಳಿ, ಅಂಗಡಿಯ ಮಾಲಕ ವಸಂತ್ ಆಚಾರ್ಯರು ಮತ್ತು ಸೇಲ್ಸ್ನವರು ಸರಗಳನ್ನು ತೋರಿಸುತ್ತಿರುವಾಗ ಗ್ರಾಹಕರಾಗಿ ಬಂದವರು ಸರಗಳ ಕಟ್ಟುಗಳಿದ್ದ ಬಾಕ್ಸ್‌ ಗೆ ಕೈ […]

ಸುಳ್ಯ: ಸಿಂಧೂರ ಜ್ಯುವೆಲ್ಲರಿಯಿಂದ ದುಬಾರಿ ಮೌಲ್ಯದ ಚಿನ್ನ ಕಳವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್