ಸುಳ್ಯ : ವಿದ್ಯುತ್ ತಂತಿಗೆ ತಾಗಿದ ಬಸ್ – ರಸ್ತೆಗೆ ಬಿದ್ದ ಕಂಬ
(ನ್ಯೂಸ್ ಕಡಬ) newskadaba.com, ಮಾ 31: ದುಗ್ಗಲಡ್ಕ ಬಳಿಯ ಕೊಯಿಕುಳಿ ಪ್ರದೇಶದಲ್ಲಿ ಖಾಸಗಿ ಬಸ್ ವಿದ್ಯುತ್ ಲೈನ್‌ಗೆ ತಾಗಿದ ಪರಿಣಾಮ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ. ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮವಾಗಿ ಕೊಯಿಕುಳಿ ಭಾಗದಲ್ಲಿ ಹಲವು ವಿದ್ಯುತ್ ಕಂಬಗಳು ಈಗಾಗಲೇ ಕುಸಿದು ಬಿದ್ದಿದ್ದವು. ಅವುಗಳನ್ನು ರಸ್ತೆ ಬದಿಗೆ ಸರಿಸಿ ಇಡಲಾಗಿತ್ತು. ಆದರೆ ತಿರುವಿನ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜೋತು ಬಿದ್ದ ಸ್ಥಿತಿಯಲ್ಲೇ ಉಳಿದಿದ್ದವು. ಸೋಮವಾರ ಸುಬ್ರಹ್ಮಣ್ಯ ಕಡೆಯಿಂದ […]
ಸುಳ್ಯ : ವಿದ್ಯುತ್ ತಂತಿಗೆ ತಾಗಿದ ಬಸ್ – ರಸ್ತೆಗೆ ಬಿದ್ದ ಕಂಬ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
