ಸುಳ್ಯ: ಬಾಲಕನಿಗೆ ವಾಹನ ಕೊಟ್ಟ ಪೋಷಕರಿಗೆ 25 ಸಾವಿರ ರೂ. ದಂಡ
(ನ್ಯೂಸ್ ಕಡಬ) newskadaba.com ಮಾ. 11: ಸುಳ್ಯ ಪರಿಸರದಲ್ಲಿ ಬಾಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಸುಳ್ಯ ಪೊಲೀಸರು ತಡೆ ಹಿಡಿದು ಪ್ರಕರಣ ದಾಖಲಿಸಿದ್ದರು. ಸುಳ್ಯ ನ್ಯಾಯಾಲಯ ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಾಲಕನಿಗೆ ವಾಹನ ಚಾಲನೆ ಮಾಡಲು ನೀಡಿದ್ದಕ್ಕಾಗಿ ಸುಳ್ಯ ಪಿಎಸ್‌ಐ ಸಂತೋಷ್ ಬಿ.ಪಿ. ಅವರು ವಾಹನ ಮಾಲಕರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಸುಳ್ಯ: ಬಾಲಕನಿಗೆ ವಾಹನ ಕೊಟ್ಟ ಪೋಷಕರಿಗೆ 25 ಸಾವಿರ ರೂ. ದಂಡ Read More »
ಕರಾವಳಿ
