ಸುಳ್ಯದ ಪೆರಾಜೆಯಲ್ಲಿ ಶಾಸ್ತಾವು ದೇವಸ್ಥಾನದಲ್ಲಿ ಭಗವತಿ ದೊಡ್ಡ ಮುಡಿ ವೈಭವ

(ನ್ಯೂಸ್‌ ಕಡಬ) newskadaba.com,ಎ.03: ಸುಳ್ಯ:ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಭಗವತಿಯ ದೊಡ್ಡಮುಡಿ ವೈಭವ. ಭಕ್ತಿ ಸಂಭ್ರಮದಲ್ಲಿ ಬುಧವಾರ ನಡೆದ ಉತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿ ದೊಡ್ಡ ಮುಡಿಯ ದರ್ಶನ ಪಡೆದರು. ದೊಡ್ಡಮುಡಿಯ ವೈಭವನ್ನು ಕಣ್ತುಂಬಿಕೊಳ್ಳಲು ಕೇರಳ, ಕರ್ನಾಟಕ ರಾಜ್ಯಗಳಿಂದ ಆಗಮಿಸಿ ಕಾತರದಿಂದ ಕಾದಿದ್ದ ಸಾವಿರಾರು ಮಂದಿ ಭಕ್ತರಿಗೆ ದರ್ಶನ ನೀಡಿದ ಭಗವತಿಯು ನೆರೆದ ಭಕ್ತ ಸಮೂಹವನ್ನು ಹರಸಿ ಅನುಗ್ರಹಿಸಿತು. ಸುಮಾರು ೩೦ ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಎತ್ತರವಾದ ಮತ್ತು ತೀರಾ ಅಪರೂಪವಾದ ಭಗವತಿಯ ಮುಡಿ […]

ಸುಳ್ಯದ ಪೆರಾಜೆಯಲ್ಲಿ ಶಾಸ್ತಾವು ದೇವಸ್ಥಾನದಲ್ಲಿ ಭಗವತಿ ದೊಡ್ಡ ಮುಡಿ ವೈಭವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್