ಸೀರೆ ವಿಚಾರಕ್ಕೆ ಮದುವೆಗೆ 1 ಗಂಟೆ ಮುಂಚೆ ವಧುವನ್ನು ಕೊಂದ ವರ !

(ನ್ಯೂಸ್‌ ಕಡಬ) newskadaba.com,  ನ.17: ಸೀರೆ ವಿಚಾರಕ್ಕೆ ಜಗಳವಾಗಿ ವಧುವನ್ನು ವರ ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಜೋಡಿಯ ಮದುವೆಗೆ ಕೇವಲ ಒಂದು ಗಂಟೆ ಇದ್ದಾಗಲೇ ಕೊಲೆಯಾಗಿದೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ವಧು-ವರರ ನಡುವೆ ಸೀರೆ ಮತ್ತು ಹಣದ ವಿಚಾರಕ್ಕೆ ಜಗಳವಾಗಿತ್ತು. ಸೋನಿ ಹಿಮ್ಮತ್‌ ರಾಥೋಡ್‌ ಹತ್ಯೆಯಾದ ಮಹಿಳೆ. ಸಜನ್ ಬರಯ್ಯ ಹತ್ಯೆ ಮಾಡಿದ ವರ.‌ ಇವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಅದರಂತೆ […]

ಸೀರೆ ವಿಚಾರಕ್ಕೆ ಮದುವೆಗೆ 1 ಗಂಟೆ ಮುಂಚೆ ವಧುವನ್ನು ಕೊಂದ ವರ ! Read More »

ಬ್ರೇಕಿಂಗ್ ನ್ಯೂಸ್