ಮಂಗಳೂರು ದರೋಡೆ ಪ್ರಕರಣ: ಬಂಟ್ವಾಳದಲ್ಲಿ ಪತ್ತೆಯಾಯ್ತು ಆಭರಣ ವ್ಯಾಪಾರಿಯ ಕಾರು, ಸೀಟ್ ಕವರ್ಗಳು ಚಿಂದಿ!
(ನ್ಯೂಸ್ ಕಡಬ) newskadaba.com, ಜು.01:ಮಂಗಳೂರಿನ ಬೈಕಂಪಾಡಿ ಬಳಿ ಸೋಮವಾರ ಬೆಳಗಿನ ಜಾವ ಆಭರಣ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವ್ಯಾಪಾರಿಯಿಂದ ಕದ್ದಿದ್ದ ಕಾರು ಬಂಟ್ವಾಳದ ಬೆಂಜನಪದವಿನಲ್ಲಿ ಪತ್ತೆಯಾಗಿದೆ. ಆದರೆ, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಕಾರಿನ ಸೀಟುಗಳ ಒಳಗೆ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಬಚ್ಚಿಟ್ಟಿರಬಹುದು ಎಂಬ ಶಂಕೆಯಿಂದ ದರೋಡೆಕೋರರು ಕಾರಿನ ಸೀಟ್ ಕವರ್ಗಳನ್ನು ಸಂಪೂರ್ಣವಾಗಿ ಹರಿದು ಹಾಕಿರುವುದು ಪೊಲೀಸರ ಪರಿಶೀಲನೆ ವೇಳೆ ಕಂಡುಬಂದಿದೆ.ದರೋಡೆಗೊಳಗಾದ ವ್ಯಾಪಾರಿಯ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ. […]
ಮಂಗಳೂರು ದರೋಡೆ ಪ್ರಕರಣ: ಬಂಟ್ವಾಳದಲ್ಲಿ ಪತ್ತೆಯಾಯ್ತು ಆಭರಣ ವ್ಯಾಪಾರಿಯ ಕಾರು, ಸೀಟ್ ಕವರ್ಗಳು ಚಿಂದಿ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
